ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲೆಯ ನೂತನ ಸಾರಥಿಗಳ ಆಯ್ಕೆ
ಜಿಲ್ಲಾಧ್ಯಕ್ಷರು: ವಕೀಲರಾದ ಶ್ರೀ ಕೃಷ್ಣಮೂರ್ತಿಯವರು
ಕಾರ್ಯದರ್ಶಿ: ಶ್ರೀ ಪುದಿಯೊಕ್ಕಡ ರಮೇಶ್ ರವರು
ಕಾರ್ಯಾಧ್ಯಕ್ಷರು: ಶ್ರೀ ಸುರೇಶ್ ಮುತ್ತಪ್ಪ ರವರು
ಸಲಹಾ ಸಮಿತಿ: ಶ್ರೀ ಟಾಟಾ ಬೋಪಯ್ಯರವರು
ಶ್ರೀ ಟಿ ಪಿ ಶನಯ್ ರವರು
ಭಜರಂಗದಳ ಜಿಲ್ಲಾ ಸಂಯೋಜಕ್: ಶ್ರೀ ಅನೀಶ್ ಕುಮಾರ್ ಕುಶಾಲನಗರ
ಭಜರಂಗದಳ ಜಿಲ್ಲಾ ಸಹ ಸಂಯೋಜಕ್: ಶ್ರೀ ವಿವೇಕ್ ರೈ
ದುರ್ಗಾ ವಾಹಿನಿ ಜಿಲ್ಲಾ ಸಂಯೋಜಕಿ: ಶ್ರೀಮತಿ ಅಂಬಿಕಾ ಉತ್ತಪ್ಪ
ಸಹ ಸಂಯೋಜಕಿ: ಕುಮಾರಿ ವಿಕಿತಾ
ಮಂಗಳೂರು ವಿಭಾಗ ಬೈಠಕ್ ನಲ್ಲಿ ವಿಭಾಗ ಕಾರ್ಯದರ್ಶಿಗಳಾದ ಶ್ರೀ ಶರನ್ ಪಂಪ್ವೆಲ್, ಕೇಂದ್ರಿಯ ಪ್ರಧಾನ ಸಹ ಕಾರ್ಯದರ್ಶಿಗಳಾದ ಶ್ರೀ ಸ್ತಾನು ಮಾಲಯನ್, ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಶಾಸ್ತ್ರೀ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ರವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network