Header Ads Widget

ಸರ್ಚ್ ಕೂರ್ಗ್ ಮೀಡಿಯ

ಏಪ್ರಿಲ್‌ 9ರಂದು ಕುಶಾಲನಗರದಲ್ಲಿ ಕೂರ್ಗ್‌ ಫೈಟ್‌ ನೈಟ್‌

ಏಪ್ರಿಲ್‌ 9ರಂದು ಕುಶಾಲನಗರದಲ್ಲಿ ಕೂರ್ಗ್‌ ಫೈಟ್‌ ನೈಟ್‌


ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಅಮೇಚರ್‌ ಎಂ.ಎಂ.ಎ. ಫೈಟ್ಸ್‌ನ್ನು ಇದೆ ಬರುವ ಏಪ್ರಿಲ್‌ ತಿಂಗಳ 9ನೇ ತಾರೀಕಿನ ಶನಿವಾರದಂದು ಕುಶಾಲನಗರದ ಬಿ.ಎಂ. ರಸ್ತೆ ಬದಿಯಲ್ಲಿರುವ ಎಸ್.ಎಲ್.ಎನ್.‌ ಮೈದಾನದಲ್ಲಿ ಆಯೋಜಿಸಲಾಗಿದೆ.

ಗ್ಲೋಬಲ್‌ ಅಸೋಸಿಯೇಷನ್‌ ಫಾರ್‌ ಮಿಕ್ಷಡ್‌ ಮಾರ್ಷಲ್‌ ಆರ್ಟ್ಸ್‌ ಇಂಡಿಯಾ ಸಂಸ್ಥೆಯಿಂದ ಮಂಜೂರಾತಿಯನ್ನು ಪಡೆದು ಕೂರ್ಗ್‌ ಕಾಂಬಾಟ್‌ ಕ್ಲಬ್‌ ಮೂಲಕ ಆಯೋಜಿಸಲಾಗಿದ್ದು, ಈ ಕೂರ್ಗ್‌ ಫೈಟ್‌ ನೈಟ್‌ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9611510291 / 7411846469 / 9035466307 / 9035466308 ಈ  ಮೊಬೈಲ್ ಸಂಖ್ಯೆಗಳನ್ನು‌ ಸಂಪರ್ಕಿಸಲು ಆಯೋಜಕರು ಕೇಳಿಕೊಂಡಿದ್ದಾರೆ.