ನಂ.399ನೇ ಶ್ರೀಮಂಗಲನಾಡು ವ್ಯವಸಾಯೋತ್ಪನ್ನ ಮಾರಟ ಮತ್ತು ಪರಿವರ್ತನ ಸಹಕಾರ ಸಂಘ ನಿ ಶ್ರೀಮಂಗಲದ 2020 ರಿಂದ 2025 ರ ಅಡಳಿತಮಂಡಳಿಯ ಪದಾಧಿಕಾರಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿ ಜೆ ಪಿ ಪಕ್ಷದ ಅಜ್ಜಮಾಡ ಎಸ್ ಲವ ಕುಶಾಲಪ್ಪನವರು ಅಧ್ಯಕ್ಷರಾಗಿ ಹಾಗೂ ತಡಿಯಂಗಡ ಕಂಬ ಕರುಂಬಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.