Header Ads Widget

ಸರ್ಚ್ ಕೂರ್ಗ್ ಮೀಡಿಯ

" ಒಂದು ದೇಶ ಒಂದು ಚುನಾವಣೆ - ಸುಶಾಸನದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ" ಉಪನ್ಯಾಸ ಕಾರ್ಯಕ್ರಮ

ದಿನಾಂಕ 25-12-2020 ರಂದು  ದೇಶದ ಮಾಜಿ ಪ್ರಧಾನಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬದ  ಪ್ರಯುಕ್ತ " ಒಂದು ದೇಶ ಒಂದು ಚುನಾವಣೆ - ಸುಶಾಸನದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ"  ಉಪನ್ಯಾಸ ಕಾರ್ಯಕ್ರಮ ಆನ್ಲೈನ್ ಮೂಲಕ ನಡೆಯಿತು. ಮಡಿಕೇರಿ ನಗರ ಬಿ.ಜೆ.ಪಿ. ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.