Header Ads Widget

ಸರ್ಚ್ ಕೂರ್ಗ್ ಮೀಡಿಯ

ಮುಕ್ತ ಬ್ಯಾಡ್ಮಿಂಟನ್‌ ಪಂದ್ಯಾವಳಿ


ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವಸಹಾಯ ಸಂಘ  ಹೊಸತೋಟ, ಸೋಮವಾರಪೇಟೆ ಇವರ ಆಶ್ರಯದಲ್ಲಿ ಮುಕ್ತ ಬ್ಯಾಡ್ಮಿಂಟನ್‌ ಪಂದ್ಯಾವಳಿಯು ಫೆಬ್ರವರಿ 07 ಭಾನುವಾರದಂದು ಸ್ಪೂರ್ತಿ ಸ್ಪೋರ್ಸ್ಟ್ ಕ್ಲಬ್‌ ಹೊಸತೋಟ, ಸೋಮವಾರಪೇಟೆ ಇಲ್ಲಿ ನಡೆಯಲಿದೆ ಎಂದು  ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವಸಹಾಯ ಸಂಘದ ಅಧ್ಯಕ್ಷರಾದ ಗೌತಮ್‌ ಶಿವಪ್ಪನವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೊದಲನೆ ಬಹುಮಾನ: ರೂ.15,000/- ಮತ್ತು ಟ್ರೋಪಿ, ದ್ವೀತಿಯ ಬಹುಮಾನ: ರೂ. 8,000/- ಮತ್ತು ಟ್ರೋಪಿ ಹಾಗೂ ತೃತಿಯ ಬಹುಮಾನ: ರೂ. 3000/- ಮತ್ತು ಟ್ರೋಪಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ದಾಖಲಾತಿಯು ಪ್ರಾರಂಭವಾಗಿದ್ದು, ಪ್ರವೇಶ ಶುಲ್ಕ: ರೂ.1500/- ಹಾಗೂ ಕೊಡಗಿನ ತಂಡಗಳಿಗೆ ರೂ. 800/- ಗಳಾಗಿದ್ದು, ಆಶಕ್ತ ತಂಡಗಳು ದಿನಾಂಕ 06-02-2021ರೊಳಗೆ ಮೊಬೈಲ್‌ ಸಂಖ್ಯೆ: 7760929195, 9448433292 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ಸಂಘದ ಅಧ್ಯಕ್ಷರಾದ ಗೌತಮ್‌ ಶಿವಪ್ಪನವರು ತಿಳಿಸಿದ್ದಾರೆ.


Search Coorg Media: Coorg's Largest Online Media Network