ಮೂಲತಃ ಕೊಡಗಿನ ಮಡಿಕೇರಿಯ ನಿವಾಸಿಯಾಗಿರುವ, ಪ್ರಸ್ತುತ ಮಂಡ್ಯದ ಮಲವಳ್ಳಿಯಲ್ಲಿ ಶುಶ್ರೂಷಕರ ಮೇಲ್ವೀಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ವಸಂತಿಯವರು, ಬೆಂಗಳೂರಿನಲ್ಲಿ ಮಾರ್ಚ್ 13-14, ರಂದು ನಡೆದ 2 ನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ -2021 ರಲ್ಲಿ 100 ಮೀಟರ್, 200 ಮೀಟರ್ ಹಾಗೂ 400 ಮೀಟರ್ ಮತ್ತು ರಿಲೇ ಯಲ್ಲಿ ಭಾಗವಹಿಸಿ ಮೊದಲನೇ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ -2021ಆಯ್ಕೆಯಾಗಿದ್ದಾರೆ.
Search Coorg Media
Coorg's Largest Online Media Network