
ತನ್ನ ತಾರುಣ್ಯವನ್ನು ತಾಯನೆಲಕ್ಕೆ ಅರ್ಪಿಸಿದವರ ಬಲಿದಾನದ ನೆನಪಿಗಾಗಿ
ಬನ್ನಿ ರಕ್ತದಾನ ಮಾಡೋಣ .
ನೀವು ನೀಡುವ ರಕ್ತದ ಜೊತೆ ಸಮಾಜದಲ್ಲಿ ಮಗದಷ್ಟು ಜನರು ರಕ್ತದಾನ ಮಾಡಲು ಪ್ರೇರೇಪಿಸೋಣ.
ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಅವರಿಗಿದ್ದದ್ದು ಎರಡೇ ಆಯ್ಕೆ ಒಂದೋ ಪರಕೀಯರಿಗೆ ಎದೆಯೊಡ್ಡಿ ತಲೆಕೊಡಬೇಕಿತ್ತು .
ಅದಾಗದಿದ್ದರೆ ದಾಸ್ಯಕ್ಕೆ ಮಂಡಿಯೂರಿ ತಲೆತಗ್ಗಿಸಬೇಕಿತ್ತು .
ಆದರೀಗ ನಮ್ಮ ಬದುಕು ಅವರಂತಿಲ್ಲ
ಕೋಟಿ ಕೋಟಿ ಕ್ರಾಂತಿಕಾರಿಗಳ ಬಲಿದಾನದ ಅಂಗವಾಗಿ ನಾವಿಂದು ನಿಟ್ಟುಸಿರು ಬಿಡುತ್ತಿದ್ದೇವೆ
ಇಂದು ನಾವ್ಯಾರು ಕತ್ತಿಹಿಡಿದು ಹೋರಾಡಬೇಕಿಲ್ಲ .
ಅವರೆಲ್ಲರ ಸಂಸ್ಮರಣೆಗಾಗಿ ,ಬಲಿದಾನದ ನೆನಪಿಗಾಗಿ , ಕಡೇಪಕ್ಷ ರಕ್ತದಾನ ಮಾಡೋಣ .
ನಾವು ನೀಡುವ ನೆತ್ತರು ಮತ್ತೊಬ್ಬರ ಉಸಿರನ್ನುಳಿಸುತ್ತದೆ ಎಂಬುವುದನ್ನು ಮರೆಯದಿರೋಣ.
ಬನ್ನಿ ರಕ್ತದಾನ ಮಾಡೋಣ.
ರಕ್ತದಾನ ಮಹಾದಾನ
ರಕ್ತದಾನ ಮಾಡಲು ಇಚ್ಚಿಸುವವರು ದಯವಿಟ್ಟು ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಾಗಿ ವಿನಂತಿ🙏 ಮೊ:8105917190
( ನವೀನ್ ಪೂಜಾರಿ ,
ಬಿಜೆಪಿ ಯುವ ಮೋರ್ಚಾ ,ಮಡಿಕೇರಿ ನಗರ )
ಬಿಜೆಪಿ ಯುವ ಮೋರ್ಚಾ ,ಮಡಿಕೇರಿ ನಗರ )