Header Ads Widget

Responsive Advertisement

ನರೇಂದ್ರ ಮೋದಿಯವರ ಜೀವನ ಮತ್ತು ಸಾಧನೆಯ ಕುರಿತು ಸೇವಾ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ನವಭಾರತ ಮೇಳ

ನರೇಂದ್ರ ಮೋದಿಯವರ ಜೀವನ ಮತ್ತು ಸಾಧನೆಯ ಕುರಿತು  ಸೇವಾ ಮತ್ತು  ಸಮರ್ಪಣಾ  ಅಭಿಯಾನ ಅಂಗವಾಗಿ ನವಭಾರತ ಮೇಳ 


ಸನ್ಮಾನ್ಯ ಪ್ರಧಾನ ಮಂತ್ರಿ ಗಳಾದ ಶ್ರೀ ನರೇಂದ್ರ ಮೋದಿ ರವರ 71ನೆಯ ಜನ್ಮದಿನ ಹಾಗೂ 20 ವರ್ಷಗಳ ರಾಷ್ಟ್ರ ಸಮರ್ಪಿತ ಸೇವೆಯ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಸಾಧನೆಯ ಕುರಿತು ದಿನಾಂಕ 7/10/2021 ಗುರುವಾರದಂದು ಬೆಳಿಗ್ಗೆ 10:30ಕ್ಕೆ  ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಕೊಡಗು ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ವತಿಯಿಂದ  "ನವಭಾರತ ಮೇಳ" ಆಯೋಜಿಸಲಾಗಿದೆ. ಆದ್ದರಿಂದ ನರೇಂದ್ರ ಮೋದಿ ಆಭಿಮಾನಿಗಳು ಸಮಯಕ್ಕೆ ಸರಿಯಾಗಿ ಬಂದು ನವಭಾರತ ಮೇಳದಲ್ಲಿ   ಪಾಲ್ಗೊಂಡು ಯಶಸ್ವಿ ಮಾಡಿ ಕೊಡಬೇಕಾಗಿ ನವಭಾರತ ಮೇಳ ಜಿಲ್ಲಾ ಸಂಚಾಲಕರಾದ ನವನೀತ್ ಪೊನ್ನೇಟಿ ಹಾಗೂ ಶರಣ್ ಪ್ರಕಾಶ್.  ಪತ್ರಿಕಾ ಪ್ರಕಟಣೆಯಲ್ಲಿ  ಕೇಳಿಕೊಂಡಿದ್ದಾರೆ.




Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,