Header Ads Widget

ಸರ್ಚ್ ಕೂರ್ಗ್ ಮೀಡಿಯ

`ಕುಟುಂಬ-2021′ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ 04-11-2021ರ ಇಂದಿನ ಪಂದ್ಯಾವಳಿಯ ಸ್ಕೋರ್ ವಿವರ

`ಕುಟುಂಬ-2021′ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ 04-11-2021ರ ಇಂದಿನ ಪಂದ್ಯಾವಳಿಯ ಸ್ಕೋರ್ ವಿವರ


ಮಡಿಕೇರಿ ನ.04 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳ ನಡುವೆ ಏರ್ಪಡಿಸಲಾಗಿರುವ `ಕುಟುಂಬ-2021′ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನ.4ರಿಂದ 12ರ ವರೆಗೆ ನಡೆಯುತಲಿದೆ.

04-11-2021ರ ಇಂದಿನ ಪಂದ್ಯಾವಳಿಯ ವಿವರ:

`ಕುಟುಂಬ-2021′

6 ಓ‌ವರ್‌ನ ಮ್ಯಾಚ್

ಸೂದನ v/s ಮೂವನ

ಮೂವನ 45/4

ಸೂದನ 41/7

ಮೂವನ 4 ರನ್‌ ನಿಂದ ಗೆಲುವು ಸಾಧಿಸಿದೆ.

Kodagu gowda yuva vedhike 

Kutumba 2021

6 over match 

Soodana vs Moovana 

Moovana 45/4 

Soodana 41/7

Moovana won by 4 runs

----------------------------------------------------------------------------------------------------------------------------

`ಕುಟುಂಬ-2021′

6 ಓ‌ವರ್‌ನ ಮ್ಯಾಚ್

ಪೈಕೆರ v/s ಕಟ್ಟೆಮನೆ

ಕಟ್ಟೆಮನೆ 63/4

ಪೈಕೆರ 14/5

ಕಟ್ಟೆಮನೆ 50 ರನ್‌ ನಿಂದ ಗೆಲುವು ಸಾಧಿಸಿದೆ.

Kodagu gowda yuva vedhike 

Kutumba 2021

6 over match 

Paikera vs Kattemane 

Kattemane 63/4 

Paikera 14/5

Kattemane won by  50runs


ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪಂದ್ಯಾವಳಿಯನ್ನು ಮ.4ರಿಂದ ಪುನರಾರಂಭಿಸಲಾಗಿದೆ.

ಈ ಹಿಂದಿನ ಟೈಸ್ ಪ್ರಕಾರವೇ ಪಂದ್ಯಾವಳಿ ನಡೆಯಲಿದ್ದು, ಒಟ್ಟು 98 ಕುಟುಂಬ ತಂಡಗಳು ಪಂದ್ಯಾವಳಿಯಲ್ಲಿ ಹೆಸರು ನೋಂದಾಯಿಸಿಕೊಂಡಿದೆ.

ಈಗಾಗಲೇ ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಪ್ರಿ-ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದಿವೆ.

ಪಂದ್ಯಾವಳಿಯು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,