Header Ads Widget

ಸರ್ಚ್ ಕೂರ್ಗ್ ಮೀಡಿಯ

ಕುವೆಂಪು ಉದ್ಯಾನವನದಲ್ಲಿ ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಕುವೆಂಪು ಉದ್ಯಾನವನದಲ್ಲಿ ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ಗಣರಾಜ್ಯೋತ್ಸವ  ಆಚರಣೆ


ಕರ್ನಾಟಕ ರಕ್ಷಣಾ ವೇದಿಕೆ  ಹಾಗೂ ಹಿತರಕ್ಷಣಾ ವೇದಿಕೆ ವತಿಯಿಂದ  ಮಡಿಕೇರಿ ನಗರದ ಕುವೆಂಪು ಉದ್ಯಾನವನದಲ್ಲಿ   73ನೇ ಗಣರಾಜ್ಯೋತ್ಸವವನ್ನು   ಸರಳ ರೀತಿಯಲ್ಲಿ ಆಚರಿಸಲಾಯಿತು ಮೊದಲಿಗೆ ಹಿತರಕ್ಷಣಾ ವೇದಿಕೆಯ ಗೌರವ ಸಲಹೆಗಾರರಾದ  ಸತೀಶ್ ಪೈ ಅವರು  ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು ವೇದಿಕೆಯ ತಾಲೂಕು  ಅಧ್ಯಕ್ಷರಾದ ರವಿ ಗೌಡ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು ಈ ಸಂದರ್ಭದಲ್ಲಿ  ವೇದಿಕೆಯ ನಗರ ಅಧ್ಯಕ್ಷರಾದ  ದೇವೋಜಿ.  ನಗರ ಮಹಿಳಾ ಘಟಕದ ಅಧ್ಯಕ್ಷರಾದ ಮೀನಾಜ್ ಪ್ರವೀಣ್. ಮಹಿಳಾ ತಾಲೂಕು  ಉಪಾಧ್ಯಕ್ಷರಾದ ಅಶ್ವಿನಿ. ಮಡಿಕೇರಿ ನಗರ ಉಪಾಧ್ಯಕ್ಷರಾದ ಭರತ್. ನಗರ ಮಹಿಳಾ ಘಟಕದ ಉಪಕಾರ್ಯದರ್ಶಿ  ಪವಿತ್ರ. ರೈ. ಸಂಘಟನಾ ಕಾರ್ಯದರ್ಶಿ ಶೇಖರ್. ಕಾರ್ಮಿಕ ಘಟಕದ ಅಧ್ಯಕ್ಷರಾದ  ಗಜೇಂದ್ರ. ಕಾರ್ಮಿಕ ಘಟಕದ ಖಜಾಂಚಿ  ಶರಣ್ ಕುಮಾರ್  ತಾಲೂಕು ಉಪಾಧ್ಯಕ್ಷರಾದ ನಾಗೇಶ್. ವೇದಿಕೆಯ  ಕಾರ್ಯಕರ್ತರ ಗಳಾದ  ಸೈಮನ್.  ರಮೇಶ್ ಹಾಗೂ ಇನ್ನು ಇತರರು ಭಾಗವಹಿಸಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,