Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ ಜಿ.ಪಂ.ಸಿ.ಇ.ಒ.ಭೇಟಿ.

ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ ಜಿ.ಪಂ.ಸಿ.ಇ.ಒ.ಭೇಟಿ.


ಮಡಿಕೇರಿ ಫೆ 26: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾದಿಕಾರಿಗಳು ಭಂನ್ವರ್ ಸಿಂಗ್ ಮೀನಾ ಅವರು ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ  ಇಂದು ಭೇಟಿ ನೀಡಿದರು‌. 

ತಾಲ್ಲೂಕಿನಲ್ಲಿ ಅಭಿವೃದ್ಧಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ,  ಸಾಮಾಜಿಕ ಲೆಕ್ಕಾ ಪರಿಶೋಧನೆಯ ವಸೂಲಾತಿಯನ್ನು ತ್ವರಿತವಾಗಿ  ವಿಲೇವಾರಿ ಮಾಡಲು ತಾ.ಪಂ.ಇ.ಒ.ಅಪ್ಪಣ್ಣ ಹಾಗೂ ಸಹಾಯಕ ನಿರ್ದೇಶಕರರಾದ ಶ್ರೀನಿವಾಸ್ ರವರಿಗೆ ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ  ಪಿ.ಆರ್.ಡಿ.ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹಾದೇವು , ತಾಲ್ಲೂಕು ಯೋಜನಾ ಅಧಿಕಾರಿ ಚೇಲುವರಾಜು, ಸಾಮಾಜಿಕ ‌ಲೆಕ್ಕ ಪರಿಶೋಧಕರಾದ ಸತೀಶ್, ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,