Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನ ಸಹಕಾರ ತರಬೇತಿ ಕೇಂದ್ರಕ್ಕೆ ಪ್ರಥಮ ಬಹುಮಾನ


ಕೊಡಗಿನ ಸಹಕಾರ ತರಬೇತಿ ಕೇಂದ್ರಕ್ಕೆ ಪ್ರಥಮ ಬಹುಮಾನ

ಮಡಿಕೇರಿ ಜೂ.28: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ವತಿಯಿಂದ ನಡೆದ ರಾಜ್ಯ ಮಟ್ಟದ ಸಹಕಾರ ಚರ್ಚಾ ಸ್ಪರ್ಧೆಯಲ್ಲಿ ಭವ್ಯ ಮತ್ತು ಸ್ಪರ್ಶ ಅವರು ಭಾಗವಹಿಸಿದ್ದರು. 

ಕೊಡಗಿನ ಸಹಕಾರ ತರಬೇತಿ ಕೇಂದ್ರಕ್ಕೆ ಪ್ರಥಮ ಬಹುಮಾನ ಮತ್ತು ಪರ್ಯಾಯ ಪಾರಿತೋಷಕ ಬಂದಿದೆ ಎಂದು ನಗರದ ಕೆಐಸಿಎಂ ಪ್ರಾಂಶುಪಾಲರಾದ ಡಾ.ಆರ್.ಎಸ್.ರೇಣುಕಾ ಅವರು ತಿಳಿಸಿದ್ದಾರೆ.