Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿಶ್ವ ಪರಿಸರ ದಿನ ದಿನಾಚರಣೆ


ಕೊಡಗು ಹಿತರಕ್ಷಣಾ ವೇದಿಕೆ  ಹಾಗೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ವಿಶ್ವ ಪರಿಸರ ದಿನ  ದಿನಾಚರಣೆ 

ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಶಿವರಾಮೇಗೌಡ  ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ ಹಾಗೂ ನಗರದ ಆಂಜನೇಯ ದೇವಾಲಯ ಬಳಿ ಗಿಡಗಳನ್ನು ನೆಡಲಾಯಿತು. ವೇದಿಕೆ ವತಿಯಿಂದ ವಿಶ್ವಮಾನವ ಉದ್ಯಾನವನದಲ್ಲಿ ಹಾಗೂ  ಓಂಕಾರೇಶ್ವರ ದೇವಾಲಯ ಆವರಣದಲ್ಲಿ ಮನೆಗೊಂದು ಸಸಿ ನೋಡುವಂತೆ  ಹೇಳಿ ಸರ್ವಜನಿಕರಿಗೆ ಆಟೋ ಚಾಲಕರು  ಹಾಗೂ ವೇದಿಕೆ ಸದಸ್ಯರುಗಳಿಗೆ ಉಚಿತವಾಗಿ ಗಿಡಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷರಾದ ರವಿ ಗೌಡ ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ನಾಗೇಶ್.  ಮಹಿಳಾ ತಾಲೂಕು ಅಧ್ಯಕ್ಷರಾದ ಕವಿತಾ ಪ್ರಸಾದ್. ಕರವೇ ತಾಲೂಕು ಉಪಕಾರ್ಯದರ್ಶಿ ಅಕ್ಷಿತ್. ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಳಾದ ಮೀನಾಜ್ ಪ್ರವೀಣ್.  ನಗರ ಅಧ್ಯಕ್ಷರಾದ ಭರತ್. ಕರವೇ ನಗರ ಅಧ್ಯಕ್ಷರಾದ  ದೇವೋಜಿ.  ನಿರ್ದೇಶಕರಾದ ಲಿಲ್ಲಿ. ನಗರ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ. ನಗರ ಕಾರ್ಯದರ್ಶಿ ಶೇಖರ್.  ಖಜಾಂಜಿ  ಶರಣ್ ಕುಮಾರ್.ಕಾರ್ಮಿಕ ಘಟಕದ ಅಧ್ಯಕ್ಷರಾದ ಗಜೇಂದ್ರ. ಹಿತರಕ್ಷಣಾ ವೇದಿಕೆಯ  ಶಿವರಾಜ್. ಖ್ಯಾತ ಜಾದೂಗಾರರದ (ವಿಕ್ರಂ ಜಾದುಗಾರ್) ವಿಕ್ರಂ ಶೆಟ್ಟಿ. ಹಾಗೂ ವೇದಿಕೆ ಸದಸ್ಯರುಗಳಾದ  ಸೈಮನ್. ಕಿರಣ್. ಆಕಾಶ್.  ಸುಜಯ್. ಹರ್ಷಿತ್ ಇನ್ನು ಹಲವು ಕಾರ್ಯಕರ್ತರು  ಉಪಸ್ಥಿತರಿದ್ದರು.