Header Ads Widget

ಸರ್ಚ್ ಕೂರ್ಗ್ ಮೀಡಿಯ

ಪೋನ್ನಂಪೇಟೆ ನ್ಯಾಯಾಲಯದಲ್ಲಿ ನಡೆದ ಯಶಶ್ವಿ ಲೋಕ ಅದಾಲಾತ್ ಕಾರ್ಯಕ್ರಮ


ಪೋನ್ನಂಪೇಟೆ ನ್ಯಾಯಾಲಯದಲ್ಲಿ ನಡೆದ  ಯಶಶ್ವಿ  ಲೋಕ ಅದಾಲಾತ್ ಕಾರ್ಯಕ್ರಮ

ನ್ಯಾಯಾದೀಷೆ   ಕೆ ಎಸ್ ಆಶಾ , ಸಂಧಾನಕಾರರಾದ  ವಕೀಲ  ಟಿ.ಎಂ. ಅಣ್ಣಯ್ಯ, ವಕೀಲರಾದ  ಎಸ್.ಡಿ ಕಾವೇರಪ್ಪ, ಎಂ.ಟಿ. ಕಾರ್ಯಪ್ಪ, ಪಿ.ಕೆ. ರವೀOದ್ರ, ವಿ.ಜಿ. ಮಂಜುನಾಥ್, ಕೆ.ಬಿ. ಸಂಜೀವ್, ಎಂ.ಜಿ.  ರಾಕೇಶ್, ಎಂ.ಎಸ್. ಕಾಶಿಯಪ್ಪ, ಮೋನಿ,  ಡಿ.ಆರ್. ಜಾನ್ಸಿ, ಅನಿತಾ, ಎಂ.ಸಿ. ಪೂವಣ್ಣ, ಕೆ.ಡಿ.  ಮುತ್ತಪ್ಪ,  ದ್ಯಾನ್ ಯೂನಿಯನ್ ಬ್ಯಾಂಕ್ ಕೆನರಾ  ಬ್ಯಾಂಕ್ ಸಹಕಾರ  ಬ್ಯಾಂಕ್ ಸಿಬ್ಬಂದಿಗಳು, ನ್ಯಾಯಾಲಯ  ಸಿಬ್ಬಂದಿಗಳು, ಕಕ್ಷಿದಾರರು  ಇದ್ದರು. ಅನೇಕ  ಚೆಕ್ಕ್ ಬೌನ್ಸ್ ಮತ್ತು ಇತರ ಪ್ರಕರಣ  ಇತ್ಯರ್ಥ ವಾಗಿದ್ದು, ನ್ಯಾಯಾದೀಶೆ  ಆಶಾ ರವರು ಈ ಸಂದರ್ಭ ಎಲ್ಲರಿಗೆ ಧನ್ಯವಾದ  ಹೇಳಿದರು.