Header Ads Widget

Responsive Advertisement

ಗೋಣಿಕೊಪ್ಪ ದಸರಾ 2022 app ಬಿಡುಗಡೆ ಗೊಳಿಸಿದ ಸಚಿವ ಸುನಿಲ್ ಕುಮಾರ್


ಗೋಣಿಕೊಪ್ಪ ದಸರಾ 2022 app ಬಿಡುಗಡೆ ಗೊಳಿಸಿದ ಸಚಿವ ಸುನಿಲ್ ಕುಮಾರ್

ಶಾಸಕರಾದ ಕೆ.ಜಿ.ಬೋಪಯ್ಯ ಅವರ ಮುಂದಾಳತ್ವದಲ್ಲಿ "ಗೋಣಿಕೊಪ್ಪ ದಸರಾ ಸಮಿತಿ"ಯ ನಿಯೋಗದಿಂದ ವಿಧಾನ ಸೌಧದಲ್ಲಿ ಗೋಣಿಕೊಪ್ಪ ದಸರಾ 2022 app ಅನ್ನು  ಬಿಡುಗಡೆಗೊಳಿಸಲಾಯಿತು.

ಗೋಣಿಕೊಪ್ಪ ದಸರಾ 2022 app ಅನ್ನು "ಸರ್ಚ್ ಕೂರ್ಗ್ ಮೀಡಿಯಾ"ದ ಸಹಯೋಗದೊಂದಿಗೆ ನಿರ್ಮಿಸಲಾಯಿತು.

https://play.google.com/store/apps/details?id=com.gonikoppaldasara2017

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ದಸರಾ ಸಮಿತಿಯ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್, ಕಾರ್ಯಧ್ಯಕ್ಷರಾದ ಸಿ.ಕೆ.ಬೋಪಣ್ಣ,ಮಹಾಪೋಷಕರಾದ ಗಿರೀಶ್ ಗಣಪತಿ, ಪ್ರ.ಕಾರ್ಯದರ್ಶಿ ಜಪ್ಪು ಸುಬ್ಬಯ್ಯ,ಖಜಾಂಜಿ ಗಾಂಧಿ ದೇವಯ್ಯ, ಜಿಲ್ಲಾಬಿಜೆಪಿ ಅಧ್ಯಕ್ಷ ರಾಬೀನ್, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಸೇರಿದಂತೆ ಪ್ರಮುಖರಾದ ಅರುಣ್‌ ಬೀಮಯ್ಯ, ಅಜ್ಜಿಕುಟ್ಟೀರ ಪ್ರವೀಣ್, ಕುಪ್ಪಂಡ ಗಿರಿ, ಚಪ್ಪುಡೀರ ಮಾಚು, ಉಪಾಧ್ಯಕ್ಷರಾದ ಕೆ.ರಾಜೇಶ್, ಶಿವಾಜಿ ಹಾಗೂ ಸರ್ಚ್ ಕೂರ್ಗ್ ನ ವಿವೇಕ್ ನರೇನ್ ಭಾಗಿಯಾಗಿದ್ದರು.

https://play.google.com/store/apps/details?id=com.gonikoppaldasara2017