Header Ads Widget

ಸರ್ಚ್ ಕೂರ್ಗ್ ಮೀಡಿಯ

ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ


ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ

ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಸಾವಿರ ವರ್ಷಗಳೀಗೂ ಪುರಾತನವಾದ ಐತಿಹಾಸಿಕ ಬೆಳ್ಳೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವರ್ಷಂಪ್ರತಿ ನಡೆದು ಕೊಂಡು ಬರುವ ನವರಾತ್ರಿ ಉತ್ಸವವು ಅತಿ ವಿಜ್ರಂಭಣೆಯಿಂದ ನಡೆಯುತಿದೆ.

ಪ್ರತಿ ವರ್ಷವೂ ಆಚರಿಸುವಂತೆ ಈ ವರ್ಷವೂ ಸೆಪ್ಟೆಂಬರ್‌ 26 ರಿಂದ ಅಕ್ಟೋಬರ್‌ 04ರವರಗೆ ನವರಾತ್ರಿ ಪೂಜಾ ಉತ್ಸವವನ್ನು ಆಚರಿಸಲಾಗುತ್ತಿದೆ.

ದಿನಾಂಕ: 26-09-2022ನೇ ಸೋಮವಾರ ಸಾಯಂಕಾಲ 7.00 ಗಂಟೆಗೆ ಶೈಲಪುತ್ರಿ ಆರಾಧನೆ

ದಿನಾಂಕ: 27-09-2022ನೇ ಮಂಗಳವಾರ ಸಾಯಂಕಾಲ 7.00 ಗಂಟೆಗೆ ಬ್ರಹ್ಮಚಾರಿಣಿ ಆರಾಧನೆ

ದಿನಾಂಕ: 28-09-2022ನೇ ಬುದವಾರ ಸಾಯಂಕಾಲ 7.00 ಗಂಟೆಗೆ ಚದ್ರಘಂಟಾ ಆರಾಧನೆ

ದಿನಾಂಕ: 29-09-2022ನೇ ಗುರುವಾರ ಸಾಯಂಕಾಲ 7.00 ಗಂಟೆಗೆ ಕೂಷ್ಮಾಂಡ ಆರಾಧನೆ

ದಿನಾಂಕ: 30-09-2022ನೇ ಶುಕ್ರವಾರ ಸಾಯಂಕಾಲ 7.00 ಗಂಟೆಗೆ ಸ್ಕಂದಮಾತಾ ಆರಾಧನೆ

ದಿನಾಂಕ: 01-10-2022ನೇ ಶನಿವಾರ ಸಾಯಂಕಾಲ 7.00 ಗಂಟೆಗೆ ಕಾತ್ಯಾಯಿನಿ ಆರಾಧನೆ

ದಿನಾಂಕ: 02-10-2022ನೇ ಭಾನುವಾರ ಸಾಯಂಕಾಲ 7.00 ಗಂಟೆಗೆ ಸರಸ್ವತಿ ಆರಾಧನೆ

ದಿನಾಂಕ: 03-10-2022ನೇ ಸೋಮವಾರ ಸಾಯಂಕಾಲ 7.00 ಗಂಟೆಗೆ ದುರ್ಗಾ ಆರಾಧನೆ

ದಿನಾಂಕ: 04-10-2022ನೇ ಮಂಗಳವಾರ ಸಾಯಂಕಾಲ 7.00 ಗಂಟೆಗೆ ಮಾಹಾಗೌರಿ ಆರಾಧನೆ

ಪ್ರತಿದಿನ ಸೆಪ್ಟೆಂಬರ್‌ 26 ರಿಂದ ಅಕ್ಟೋಬರ್‌ 04ರವರಗೆ ನವರಾತ್ರಿ ಅನ್ನದಾನ ನೆರವೇರಲಿದೆ.

ಭಕ್ತಾಧಿಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿ ದೇವಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ತಕ್ಕ ಮುಖ್ಯಸ್ಥರು, ಚಂಗರು(ಭಂಡಾರ ತಕ್ಕರು) ಹಾಗೂ ಬೆಳ್ಳೂರು ಗ್ರಾಮಸ್ಥರು ಕೋರಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: ಮೊ: 9535875704, 8105924883 ಈ ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸಿ.