Header Ads Widget

ಸರ್ಚ್ ಕೂರ್ಗ್ ಮೀಡಿಯ

ಜೆ.ಡಿ.ಎಸ್. ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾದ ನಿಟ್ಟೂರು ಹಾಗೂ ಟಿ.ಶೆಟ್ಟಿಗೇರಿ ಗ್ರಾಮದ ಮುಖಂಡರು


ಜೆ.ಡಿ.ಎಸ್. ಪಕ್ಷಕ್ಕೆ  ರಾಜೀನಾಮೆ  ನೀಡಲು  ಮುಂದಾದ ನಿಟ್ಟೂರು ಹಾಗೂ ಟಿ. ಶೆಟ್ಟಿಗೇರಿ ಗ್ರಾಮದ ಮುಖಂಡರು

ಕೊಡಗು  ಜೆ.ಡಿ.ಎಸ್. ಪಕ್ಷದ  ನಿಟ್ಟೂರು ಗ್ರಾಮದ  ಯುವ ಜೆ.ಡಿ.ಎಸ್. ಮಾಜೀ ಮುಖಂಡ  ಎಂ.ಜಿ. ವಿನೇಶ್ ಮತ್ತು ಟಿ. ಶೆಟ್ಟಿಗೆರಿ  ಜೆ.ಡಿ.ಎಸ್. ಮಾಜೀ ವಲಯಧ್ಯಕ್ಷ  ಯು.ಟಿ. ದತ್ತಾ ಹರೀಶ್  ರವರು  ಜೆ.ಡಿ.ಎಸ್. ಪಕ್ಷಕ್ಕೆ  ರಾಜೀನಾಮೆ  ನೀಡಲು  ಮುಂದಾಗಿದ್ದು, ಕೆಲವು  ತಿಂಗಳ  ಹಿಂದೆ ರಾಜೀನಾಮೆ  ನೀಡಿದ  ಜೆ.ಡಿ.ಎಸ್. ನಾಯಕರ  ಗುಂಪಿನಲ್ಲಿ  ಸೇರಿ ಬಿಜೆಪಿ ಪಕ್ಷ  ಸೇರುವ  ಒಲವು  ವ್ಯಕ್ತ ಪಡಿಸಿರುವ  ಬಗ್ಗೆ  ಇತ್ತೀಚಿಗೆ ಜೆ.ಡಿ.ಎಸ್. ಪಕ್ಷಕ್ಕೆ  ರಾಜೀನಾಮೆ  ನೀಡಿದ  ವಕೀಲ  ಎಂ.ಟಿ. ಕಾರ್ಯಪ್ಪ ಮಾಹಿತಿ  ನೀಡಿದ್ದಾರೆ.