Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರವೀಣ್ ಸಿದ್ಧಾಪುರ ಅವರಿಗೆ ಉತ್ತಮ ಸಮಾಜಸೇವಕ ಪ್ರಶಸ್ತಿ


ಪ್ರವೀಣ್ ಸಿದ್ಧಾಪುರ ಅವರಿಗೆ ಉತ್ತಮ ಸಮಾಜಸೇವಕ ಪ್ರಶಸ್ತಿ

ಕೊಡಗು ಜಿಲ್ಲಾ ಪಂಚಾಯಿತಿ, ಪೊನ್ನಂಪೇಟೆ ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ ಇವರ ಸಹಯೋಗದೊಂದಿಗೆ ಸಿದ್ಧಾಪುರ ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ ಸಿದ್ಧಾಪುರ ಪಂಚಾಯಿತಿ ವತಿಯಿಂದ ಪುರಸ್ಕೃತವಾದ ಉತ್ತಮ ಸಮಾಜಸೇವಕ ಪ್ರಶಸ್ತಿಯನ್ನು ಹಲವಾರು ಬಡ ನಿರ್ಧನ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಿ ಆಸರೆಯಾಗಿರುವ ಪ್ರವೀಣ್ ಸಿದ್ಧಾಪುರರವರು ಪಡೆದುಕೊಂಡಿದ್ದಾರೆ.