ಮಡಿಕೇರಿ ತಾಲೂಕಿನ ಕುರುಳಿ ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯವರುಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿ ಅನಧಿಕೃತ ಚಟುವಟಿಕೆಯಲ್ಲಿ ತೊಡಗಿದ್ದ ನವೀನ ಇವರಿಗೆ ರೂ. 61,600/- ಗಳನ್ನು ದಂಡ ವಿಧಿಸಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಕಬ್ಬಿಣದ ತೆಪ್ಪವು ನಾಪೋಕ್ಲು ಪೊಲೀಸ್ ಠಾಣೆಯ ವಶದಲ್ಲಿದ್ದು ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿರುತ್ತದೆ.
*ಕೊಡಗಿನ ಸಮಗ್ರ ಸುದ್ದಿ ಮಾಹಿತಿಯನ್ನು ಪಡೆಯಲು ಈಗಲೇ JOIN ಆಗಿ ಸರ್ಚ್ ಕೂರ್ಗ್ ಮೀಡಿಯಾ ನ್ಯೂಸ್ ಅಪ್ಡೇಟ್ಸ್ ವಾಟ್ಸಾಪ್ ಕಮ್ಯೂನಿಟಿಗೆ*
https://chat.whatsapp.com/KwaaZ7ZCQ18FRRNqiqJHPG