Header Ads Widget

ಸರ್ಚ್ ಕೂರ್ಗ್ ಮೀಡಿಯ

ಹುದಿಕೇರಿ ಗ್ರಾಮ ಪಂಚಾಯಿತಿ: ಅಧ್ಯಕ್ಷರಾಗಿ ಶ್ರೀಮತಿ ಕುಪ್ಪಣಮಾಡ ಕಾವೇರಮ್ಮ ಹಾಗೂ ಉಪಾಧ್ಯಕ್ಷರಾಗಿ ಪಿ. ಎಂ ಚೋಂದುರವರು ಅವಿರೋಧವಾಗಿ ಆಯ್ಕೆ

ಹುದಿಕೇರಿ ಗ್ರಾಮ ಪಂಚಾಯಿತಿ: ಅಧ್ಯಕ್ಷರಾಗಿ ಶ್ರೀಮತಿ ಕುಪ್ಪಣಮಾಡ ಕಾವೇರಮ್ಮ ಹಾಗೂ  ಉಪಾಧ್ಯಕ್ಷರಾಗಿ  ಪಿ. ಎಂ ಚೋಂದುರವರು ಅವಿರೋಧವಾಗಿ ಆಯ್ಕೆ 

ಹುದಿಕೇರಿ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ  ಅಧ್ಯಕ್ಷರಾಗಿ ಕೋಣಗೇರಿ ಗ್ರಾಮದ  ಶ್ರೀಮತಿ ಕುಪ್ಪಣಮಾಡ  ಕಾವೇರಮ್ಮ  ಆಯ್ಕೆಗೊಂಡಿದ್ದಾರೆ.  ಪಿ. ಎಂ ಚೋಂದುರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು ಈ ಸಂದರ್ಭ  ಶಕ್ತಿ ಕೇಂದ್ರದ ಪ್ರಮುಖರು,ಸಹ    ಪ್ರಮುಖರು, ಬೂತ್ ಅದ್ಯಕ್ಷರು ಪಕ್ಷದ ಹಿರಿಯ ಮತ್ತು ಕಿರಿಯ ಕಾಯ೯ಕತ೯ರು, ಪದಾಧಿಕಾರಿಗಳು, ಹುದಿಕೇರಿ ವಿ ಎಸ್ ಎಸ್. ಎನ್. ನ ಅಧ್ಯಕ್ಷರು, ನಿದೇ೯ಶಕರು   ಪಂಚಾಯತ್  ಸವ೯ ಸದಸ್ಯರು  ಹಾಗೂ ತಾಲ್ಲೂಕು ಮಂಡಲ ಅಧ್ಯಕ್ಷರು, ಜಿಲ್ಲಾ ಕಾಯ೯ದಶಿ೯   ಹಾಜರಿದ್ದರು, ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಮೂಕಳೆರ ದೀನ ಕುಶಾಲಪ್ಪ ಕಾರ್ಯ ನಿರ್ವಹಿಸಿದರು.