Header Ads Widget

ಸರ್ಚ್ ಕೂರ್ಗ್ ಮೀಡಿಯ

ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ದಿನದಂದು ವಿಶೇಷ ರಿಯಾಯಿತಿ

ಮಡಿಕೇರಿ: ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ವತಿಯಿಂದ ಅಕ್ಷಯ ತೃತೀಯ ಪ್ರಯುಕ್ತ ಪ್ರತಿ 1 ಗ್ರಾಂ ಚಿನ್ನದ ಖರೀದಿಯ ಮೇಲೆ 2 ಗ್ರಾಂ ಬೆಳ್ಳಿ ಉಚಿತ ಬಹುಮಾನ ಪಡೆಯಬಹುದಾಗಿದೆ.

ಗ್ರಾಹಕರು ತಮ್ಮ ನೆಚ್ಚಿನ ಆಭರಣಗಳನ್ನು ಮುಂಗಡ ಬುಕಿಂಗ್ ಮಾಡಬಹುದು. ಮೇ 10ರಂದು ಅಕ್ಷಯ ತೃತೀಯದ ಶುಭದಿನದಂದು ಚಿನ್ನ ಖರೀದಿಸಿ ನಿಮ್ಮ ಸಂಪತ್ತನ್ನು ಅಕ್ಷಯವಾಗಿಸಿಕೊಳ್ಳಿ.

ಮುಳಿಯ ಜ್ಯುವೆಲ್ಸ್‌- ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರುಗಳಲ್ಲಿ ಶಾಖೆಗಳನ್ನು ಹೊಂದಿದೆ.