ಓಂ, ನಮೋ ಪ್ರಧಾನ ಮಂತ್ರಿ
ಮೂಟೇರ ಕೆ. ಗೋಪಾಲಕೃಷ್ಣ
ಮೋಧೀಜೀ
ಸಂಶಯವೇ ಇಲ್ಲ ನೀವೇ..!
ಮಹಾತ್ಮ ಗಾಂದಿಜೀ..!!
ದೇವರ ಮಗ ನೀವು..!!
ಕೊರೋನಾ ಮಹಾಕಾಯಿಲೆಯನ್ನು
ಕಿತ್ತೊಗೆಯುವ, ನಿಮ್ಮ ಭೀಷ್ಮ ಶಪಥ
ಅದಕ್ಕಿದೆ, ನಮ್ಮ 130 ಕೋಟಿ ಜನರ
ಒಕ್ಕೊರಲ ಸಮ್ಮತ..!!
ದಿನಕ್ಕೆ 18 ಗಂಟೆಯ
ಅವಿರತ ಕೆಲಸ..!
ಆಯುಷ್ಮಾನ್ ಆರೋಗ್ಯ ಕಾರ್ಡ್
ಪ್ರಧಾನ ಮಂತ್ರಿ ಕಿಸಾನ್ ಯೋಜನೆ
ಜನ್ದನ್ ಯೋಜನಾ..!
ಒಂದಲ್ಲ, ಮೂರಲ್ಲ ನೂರು
ಯೋಜನೆಗಳ ಸರದಾರ..!
ಆಗಲೀ ಎಲ್ಲವು ಅನುಕೂಲಕರ.!
ವೆಂದು, ಬಾಡಿದ ಜನರ ಮನಕೆ,
ತಂಪನೀಯುವ ಚಂದ್ರ.!
ಸೂರ್ಯ ಚಂದ್ರರ
ಸಮಾಗಮದ ಮೋಧಜೀಯವರೇ..!
ನಿಮಗೆ ಕೋಟಿ ಕೋಟಿ ನಮಸ್ಕಾರಗಳು..!!
ನೀವು ವಿಶ್ವ ಮಾನವ.!
ನೀವು ವಿಶ್ವ ಮಾನವ.!!
ನೀವು ವಿಶ್ವ ಮಾನವ.!!!
ರಚನೆ:
ಮೂಟೇರ ಕೆ. ಗೋಪಾಲಕೃಷ್ಣ
ನೀವೃತ್ತ ಪೋಸ್ಟ್ ಮಾಸ್ಟರ್
ಕೆ.ಚೆಟ್ಟಳ್ಳಿ
Mob: 94480427572