ಸಿದ್ದಾಪುರ SNDP ಕಾರ್ಯಾಲಯಕ್ಕೆ ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಮಠದ ಪೂಜ್ಯ ಮಠಾಧಿಪತಿಗಳಾದ ಯತಿವರ್ಯ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸೋಮವಾರ ದಿನಾಂಕ 15-02-2021 ರಂದು ಭೇಟಿ ನೀಡಿದರು.
ಈ ಸಂಧರ್ಭದಲ್ಲಿ SNDP ಜಿಲ್ಲಾಧ್ಯಕ್ಷ ಹಾಗೂ BJP ಜಿಲ್ಲಾ ಉಪಾಧ್ಯಕ್ಷರಾದ ವಿ.ಕೆ.ಲೋಕೇಶ್, BJP ಮಹಿಳಾಮೋರ್ಚಾ ತಾಲೂಕು ಸಮಿತಿ ಸದಸ್ಯೆ ರೀಷಾ, ಸಿದ್ದಾಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಿ ಗಣಪತಿ, BJP ಶಕ್ತಿಕೇಂದ್ರ ಪ್ರಮುಖ್ ಪ್ರವೀಣ್ ಸಿದ್ದಾಪುರ, TC ಅಶೋಕ್, ಮಂಜು, ಮೊದಲಾದವರು ಸ್ವಾಗತಿಸಿದರು.
ನಂತರ ನಡೆದ ಸ್ವಾಮೀಜಿಗಳ ಆಶಿರ್ವಚನ ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಆನಂದ್ ರಘು, ಸಿದ್ದಾಪುರ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ್, ಸುರೇಶ್, ರಘು, ಲಿಂಗಪ್ಪ, ಭಾಸ್ಕರ್ ರವರು ಉಪಸ್ಥಿತರಿದ್ದರು.
Search Coorg Media: Coorg's Largest Online Media Network