ಮಡಿಕೇರಿ ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಡಿ.ದಯಾನಂದ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾಯ೯ದಶಿ೯ಯಾಗಿ ಎಂ.ಕೆ.ಅರುಣ್ ಕುಮಾರ್.
ಉಪಾಧ್ಯಕ್ಷರಾಗಿ ಕೆ.ಎಸ್.ರತನ್ ತಮ್ಮಯ್ಯ
ಜಂಟಿ ಕಾಯ೯ದಶಿ೯ಯಾಗಿ ಎಂ.ವಿ.ಸಂಜಯ್ ರಾಜ್.
ಖಚಾಂಜಿಯಾಗಿ ಬಿ.ಸಿ.ದೇವಿಪ್ರಸಾದ್.
ನಿದೇ೯ಶಕರಾಗಿ ಪಿ.ಟಿ. ಭಾನುಪ್ರಕಾಶ್, ಪಿ.ಆರ್.ಚಂದನ್, ಪಿ.ಬಿ.ದಿವ್ಯ, ,ಡಿ.ಎನ್. ಡೋಮ್ನಿಕ್, ಡಿ.ಕೆ.ರಾಜೇಶ್, ಎಂ.ಸುದಯ್ ನಾಣಯ್ಯ, ಇ.ಎ.ತಾಹ,ಆಯ್ಕೆಯಾಗಿದ್ದಾರೆ.
ಇಂದು ವಕೀಲರ ಸಂಘದ ಅಧ್ಯಕ್ಷ ಮತ್ತು ಪ್ರಧಾನಕಾಯ೯ದಶಿ೯ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಉಳಿದೆಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.
Search Coorg Media
Coorg's Largest Online Media Network