Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿಯ ಕುಡಿಯುವ ನೀರು ಶುದ್ಧೀಕರಣ ಘಟಕ ಪರಿಶೀಲನೆ

ಕುಡಿಯುವ ನೀರು ಶುದ್ಧೀಕರಣ ಘಟಕ ಪರಿಶೀಲನೆ. 



ಮಡಿಕೇರಿ ನಗರದ  ಸ್ಟೋನ್  ಹಿಲ್  ಬಳಿ  ಇರುವ  ನೀರು ಶುದ್ಧಿಕರಣ   ಘಟಕ ದಿಂದ  ನಗರಕ್ಕೆ  ಮಣ್ಣು  ಮಿಶ್ರಿತ   ನೀರು  ಸರಬರಾಜು  ಆಗುತ್ತಿದೆ ಎಂಬ   ಸಾರ್ವಜನಿಕರ  ದೂರಿನ  ಹಿನ್ನಲೆಯಲ್ಲಿ  ಪಂಪ್  ಹೌಸ್  ಗೆ  ಭೇಟಿ ನೀಡಿ    ಅಲ್ಲಿ  ನಡೆಯುತಿರುವ  ಫಿಲ್ಟರ್  ಹೌಸ್  ಟ್ಯಾಂಕ್ ಗಳ  ಸ್ವಚ್ಛತೆಯನ್ನು   ಆದಷ್ಟು  ಶೀಘ್ರದಲ್ಲಿ ಮುಗಿಸಿ  ಮಡಿಕೇರಿ  ನಗರದ  ನಾಗರಿಕರಿಗೆ  ಶುದ್ಧ   ನೀರನ್ನು  ಪೊರೈಸುವಂತೆ   ಸ್ಥಳದಲ್ಲಿದ್ದ  ಅಭಿಯಂತರರಿಗೆ   ಮಡಿಕೇರಿ ನಗರ ಸಭಾ  ಸದಸ್ಯರಾದ     ಮಹೇಶ್ ಜೈನಿ  ಮತ್ತು  ಉಮೇಶ್  ಸುಬ್ರಮಣಿ  ಸೂಚಿಸಿದರು.

ಟ್ಯಾಂಕಿನ    ಸ್ವಚ್ಛತಾ  ಕಾರ್ಯ  ನಡೆಯುತಿದ್ದು, ಇಂಜಿನಿಯರ್  ನಾಗರಾಜ್   ಕರ್ತವ್ಯ  ನಿರತ   ಸಿಬ್ಬಂದಿ ಗಳಾದ  ಸುಬ್ರಮಣಿ  ಬೋಪಣ್ಣ  ಮತ್ತು  ನಾಗೇಶ್  ಹಾಜರಿದ್ದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,