Header Ads Widget

Responsive Advertisement

ಜಾನುವಾರು ರೋಗ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ವಿವರ

ಜಾನುವಾರು ರೋಗ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ವಿವರ


ಮಡಿಕೇರಿ: ಪಶುಪಾಲನಾ ಇಲಾಖಾ ವತಿಯಿಂದ ಜಿಲ್ಲೆಯಲ್ಲಿ ಡಿಸೆಂಬರ್, 17 ರಿಂದ 2022 ರ ಜನವರಿ, 18 ರವರೆಗೆ 2 ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.  ಆದ್ದರಿಂದ ಜಿಲ್ಲೆಯ ರೈತ ಬಾಂದವರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಮನವಿ ಮಾಡಿದ್ದಾರೆ. 

ಲಸಿಕಾ ಕಾರ್ಯಕ್ರಮದ ವಿವರ ಇಂತಿದೆ: ಡಿಸೆಂಬರ್, 18 ರಂದು ಮಡಿಕೇರಿ ತಾಲ್ಲೂಕಿನ ಆವಂದೂರು, ಹೆರವನಾಡು, ತಣಿಮಾನಿ, ಬಿಳಿಗೇರಿ, ಕಗೋಡ್ಲು. ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ, ಅರಮೇರಿ, ಕುಂಜಿಲಗೇರಿ, ಬಾಳುಗೋಡು, ಪುಲಿಯೇರಿ, ನಾಲ್ಕೇರಿ, ಕೆ.ಬಾಡಗ, ಮತ್ತೂರು, ಹೈಸೊಡ್ಲೂರು, ದೇವನೂರು. ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ, ಮೂವತ್ತೊಕ್ಲು, ಕಾಂಡನಕೊಲ್ಲಿ, ಬ್ಯಾಡಗೋಟ, ಶಿವರಳ್ಳಿ, ಬೆಂಬಳೂರು, ನೆರುಗಳಲೆ, ಯಲಕನೂರು.

ಡಿಸೆಂಬರ್, 19 ರಂದು ಮಡಿಕೇರಿ ತಾಲ್ಲೂಕಿನ ಹೆರವನಾಡು, ಕೆ.ನಿಡುಗಣೆ, ತಣಿಮಾನಿ, ಭಾಗಮಂಡಲ (ತಾವೂರು). ಕಗೋಡ್ಲು, ಮೇಕೇರಿ. ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ, ಅತ್ತೂರು ಅರಣ್ಯ, ಗರಗಂದೂರು, ಕೂಡ್ಲೂರು, ಯಲಕನೂರು, ಮರೂರು. 

ಡಿಸೆಂಬರ್, 20 ರಂದು ಮಡಿಕೇರಿ ತಾ. ಕೆ.ನಿಡುಗಣೆ, ಕಾಲೂರು ,ಬಾರಿಬೆಳ್ಳಚ್ಚು, ನಿಡುವಟ್ಟು,  ಹಚ್ಚಿನಾಡು ಭಾಗಮಂಡಲ(ತಾವೂರು), ಮೇಕೇರಿ. ವಿರಾಜಪೇಟೆ  ತಾ. ಹೆಗ್ಗಳ, ಅರಮೇರಿ, ಕುಂಜಿಲಗೇರಿ, ಬಿಟ್ಟಂಗಾಲ, ಪುಲಿಯೇರಿ, ಕೆ.ಬಾಡಗ, ಮತ್ತೂರು, ಹೈಸೊಡ್ಲೂರು, ನಿಟ್ಟೂರು. ಸೋಮವಾರಪೇಟೆ ತಾಲ್ಲೂಕಿನ  ಗರಗಂದೂರು, ತಾಕೇರಿ, ಕೆರೆಕೇರಿ, ಹೊನ್ನೆಕೋಡಿ, ಅಗಳಿ, ಕಟ್ಟೆಪುರಅರಣ್ಯ, ದೊಡ್ಡಭಂಡಾರ, ನೇಗಳ್ಳೆಕರ್ಕಳ್ಳಿ, ಮಸಗೋಡು.

ಡಿಸೆಂಬರ್, 21 ರಂದು ವಿರಾಜಪೇಟೆ  ತಾಲ್ಲೂಕಿನ ಆರ್ಜಿ, ಅರಮೇರಿ, ಕುಂಜಿಲಗೇರಿ, ನಾಂಗಲ, ಹೂಸೂರು, ಬೆಟಕೇರಿ, ಕುಟ್ಟ, ಕೆ.ಬಾಡಗ, ಮತ್ತೂರು, ಹೈಸೊಡ್ಲೂರು, ಕೊಟ್ಟಕೇರಿ. ಸೋಮವಾರಪೇಟೆ  ತಾಲ್ಲೂಕಿನ ಮರೂರು, ಯಡವನಾಡು, ತಾಕೇರಿ, ದೊಡ್ಡಭಂಡಾರ, ಕೊರ್ಗಲು, ಗೋಣಿಮಾರೂರು.

ಡಿಸೆಂಬರ್, 22 ರಂದು ಮಡಿಕೇರಿ ತಾಲ್ಲೂಕಿನ  ಕಾಲೂರು, ಬಾರಿಬೆಳ್ಲಚ್ಚು, ನಿಡುವಟ್ಟು, ಹಚ್ಚಿನಾಡು, ಹೆಬೆಟ್ಟಗೇರಿ, ಭಾಗಮಂಡಲ(ತಾವೂರು), ಮದೆನಾಡು. ವಿರಾಜಪೇಟೆ ತಾಲ್ಲೂಕಿನ  ಅರ್ಜಿ, ಅರಮೇರಿ, ಕಡಂಗ, ಮರೂರು, ಕೊಟ್ಟೋಳಿ, ಕುಟ್ಟ, ಮತ್ತೂರು, ಹುದಿಕೇರಿ, ಬೆಸಗೂರು. ಸೋಮವಾರಪೇಟೆ ತಾಲ್ಲೂಕಿನ  ಯಡವನಾಡುಅರಣ್ಯ, ಬೆಂಡೆಬೆಟ್ಟಅರಣ್ಯ, ಜೇನುಕಲ್ಲುಬೆಟ್ಟ, ಕೂಡಿಗೆ, ಕಿರಗಂದೂರು, ಬಿಳಿಗೇರಿ, ಐಗೂರು, ನೀರುಗುಂದ, ಜನಾರ್ಧನಹಳ್ಳಿ, ನಿಲುವಾಗಿಲು, ಗೋಣಿಮಾರೂರು.

ಡಿಸೆಂಬರ್, 23 ರಂದು ಮಡಿಕೇರಿ ತಾಲ್ಲೂಕಿನ ಗಾಳಿಬೀಡು, ಚೇರಂಗಾಲ, ಮದೆನಾಡು. ವಿರಾಜಪೇಟೆ ತಾಲ್ಲೂಕಿನ ಆರ್ಜಿ, ಕಾಕೋಟುಪರಂಬು, ಪಾಲಂಗಾಲ, ಕುಮಟೂರು,ಮಂಚಳ್ಳಿ, ಹಳ್ಳಿಗಟ್ಟು, ಹುದಿಕೇರಿ, ಬಿಳೂರು,ಕಡಂಗಮರೂರು. ಸೋಮವಾರಪೇಟೆ ತಾಲ್ಲೂಕಿನ   ಕೂಡಿಗೆ, ಐಗೂರು, ಕಟ್ಟೆಪುರ, ಬೆಸ್ಸೂರು, ಕೋಣಿಗನಹಳ್ಳಿ, ಕೊಡ್ಲಿಪೇಟೆ, ಕಸ್ಸೂರು ಗೋಣಿಮರೂರು.

ಡಿಸೆಂಬರ್, 24 ರಂದು ಮಡಿಕೇರಿಯ 1 ನೇ ಮೋಣ್ಣಂಗೇರಿ, 2 ನೇ ಮೋಣ್ಣಂಗೇರಿ, ಚೇರಂಗಾಲ,ಕಾಟಕೇರಿ. ವಿರಾಜಪೇಟೆ ತಾಲ್ಲೂಕಿನ ಬೇಟೋಳಿ, ಆರ್ಜಿ, ಕಾಕೋಟುಪರಂಬು, ಕೆದಮುಳ್ಳೂರು, ಕುಮಟೂರು ಫಾರೆಸ್ಟ್, ಕುಮಟೂರು, ಹಳ್ಳಿಗಟ್ಟು, ಹುದಿಕೇರಿ, ಕಡಂಗಮರೂರು, ನಲ್ಲೂರು. ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ, ಗಡಿನಾಡು ಅರಣ್ಯ, ಶಿರಂಗಳ್ಳಿ, ಗರ್ವಾಲೆ. ದೊಡ್ಡಕೋಡ್ಲಿ, ಗಣಗೂರು, ಯಡೂರು

ಡಿಸೆಂಬರ್, 25 ರಂದು ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ, ಕೂಡುಮಂಗಳೂರು, ಸೂರ್ಲಬ್ಬಿ, ಕೆಳಕೋಡ್ಲಿ, ಸೋಮವಾರಪೇಟೆ, ಬಳಗುಂದ, ಕಲ್ಕಂದೂರು. ಡಿಸೆಂಬರ್, 26 ರಂದು ಮಡಿಕೇರಿ ತಾಲ್ಲೂಕಿನ 2ನೇ  ಮೊಣ್ಣಂಗೇರಿ, ಮಕ್ಕಂದೂರು, ಕೋರಂಗಾಲ, ಕಾಟಕೇರಿ. ಸೋಮವಾರಪೇಟೆ ತಾಲ್ಲೂಕಿನ ಕೂಡುಮಂಗಳೂರು, ಸೂರ್ಲಬ್ಬಿ, ಕಿರಿಕೋಡ್ಲಿ, ಹಾನಗಲ್ಲು, ಚೌಡ್ಲು.

ಡಿಸೆಂಬರ್, 27 ರಂದು ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು,  ಹಮ್ಮಿಯಾಲ (ಮುಟ್ಲು), ಕುಂದಚೇರಿ. ವಿರಾಜಪೇಟೆ ತಾಲ್ಲೂಕಿನ ಬೇಟೋಳಿ, ಕೆದಮುಳ್ಳೂರು, ಕಾಕೋಟುಪರಂಬು, ಕುರ್ಜಿ ಬೀರುಗ, ಹಳ್ಳಿಗಟ್ಟು, ಹುದಿಕೇರಿ. ಧನುಗಾಲ. ಕಡಂಗಮರೂರು. ಸೋಮವಾರಪೇಟೆ ತಾಲ್ಲೂಕಿನ  ಕೊಡುಮಂಗಳೂರು, ಬಸವನಹಳ್ಳಿ, ಅ0ಜನಗೇರಿಬೆಟ್ಟಗೇರಿ, ಸುಂಟಿಕೊಪ್ಪ, ಉಲುಗುಲಿನಾರ್ಗಣೆ, ಅವರೆಗುಂದ, ಮೂದ್ರವಳ್ಳಿ, ಹುಲುಸೆ, ನಾಕಲಗೋಡು, ಕುಸುಬೂರು, ಬೇಳೂರು,ಬಸವನಹಳ್ಳಿ. 

ಡಿಸೆಂಬರ್, 28 ರಂದು ಮಡಿಕೇರಿ ತಾಲ್ಲೂಕಿನ ಹಮ್ಮಿಯಾಲ (ಮುಟ್ಲು), ಕಡಗದಾಳು, ಕುಂದಚೇರಿ, ಹೊದ್ದೂರು, ವಿರಾಜಪೇಟೆ ತಾಲ್ಲೂಕಿನ ಬೇಟೋಳಿ, ಕಾಕೋಟುಪರಂಬು, ಬೆಳ್ಳುಮಾಡು, ಸಿದ್ದಾಪುರ, ಗುಯ್ಯ, ಬೀರುಗ, ಕುರ್ಜಿ, ನೆಮ್ಮಲೆ, ಹಳ್ಳಿಗಟ್ಟು, ಬೆಳ್ಳೂರು, ಮಾಯಾಮುಡಿ, ಸೋಮವಾರಪೇಟೆ ಬಸವನಹಳ್ಳಿ, ಅನೆಕಾಡುಅರಣ್ಯ, ಉಲುಗುಲಿ ನಾರ್ಗಾಣೆ, ಕೆದಕಲ್, ಹೋರೂರು, ನಾಕಲಗೋಡು, ಹೆಬ್ಬುಲಸೆ, ಮನಗಳ್ಳಿ, ಬಿದರೂರು, ನಂದಿಗುಂದ, ಹೆಗ್ಗುಳ, ಗೌಡಳ್ಳಿ. 

ಡಿಸೆಂಬರ್, 29 ರಂದು ಮಡಿಕೇರಿ ತಾಲ್ಲೂಕಿನ  ಕಡಗದಾಳು, ಸಣ್ಣಪುಲಿಕೋಟು, ಹೊದ್ದೂರು. ವಿರಾಜಪೇಟೆ ತಾಲ್ಲೂಕಿನ  ಕುಕ್ಲೂರು, ಬೆಟೋಳಿ, ಕಾಕೋಟುಪರಂಬು, ಬೆಳ್ಳುಮಾಡು, ಕರಡಿಗೋಡು, ನೆಮ್ಮಲೆ, ಹಳ್ಳಿಗಟ್ಟು, ಬೆಳ್ಳೂರು, ಹೆಬ್ಬಾಲೆ. ಸೋಮವಾರಪೇಟೆ ತಾಲ್ಲೂಕಿನ ಬೈಚನಳ್ಳಿ, ನಾಕೂರುಶಿರಂಗಾಲ, ಕಾನ್‍ಬೈಲ್‍ಬೈಚನಳ್ಳಿ, ಬಿದರೂರು, ದೊಡ್ಡಕೊಲತ್ತೂರು, ಬೆಳ್ಳಾರಳ್ಳಿ, ಚೀಕನಹಳ್ಳಿ, ಕಾಜೂರು, ಗೌಡಳ್ಳಿ, ಸುಂಟಿ.

ಡಿಸೆಂಬರ್, 30 ರಂದು ಮಡಿಕೇರಿ ತಾಲ್ಲೂಕಿನ ಕಡಗದಾಳು, ಬೆಟ್ಟತ್ತೂರು, ಸಣ್ಣಪುಲಿಕೋಟು, ಅಯ್ಯಂಗೇರಿ, ಮುತ್ತಾರ್ಮುಡಿ.  ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ ಪಟ್ಟಣ, ಕಾಕೋಟುಪರಂಬು, ಕರಡಿಗೋಡು, ಮಾಲ್ದಾರೆ, ಟಿ.ಶೆಟ್ಟಿಗೇರಿ, ಹಳ್ಳಿಗಟ್ಟು, ಬೆಳ್ಳೂರು, ಹೆಬ್ಬಾಲೆ. ಸೋಮವಾರಪೇಟೆ ತಾಲ್ಲೂಕಿನ ಬೈಚನಳ್ಳಿ, ಕುಶಾಲನಗರ, ರಸಲ್‍ಪುರ, ಅಂದಗೋವೆ, ಕಿತ್ತೂರು, ದೊಡ್ಡಬಿಲಹ, ಚೆನ್ನಪುರ, ದೊಡ್ಡಮಳ್ತೆ. 

ಡಿಸೆಂಬರ್, 31 ರಂದು ಮಡಿಕೇರಿಯ ಬೆಟ್ಟಗೇರಿ, ಅರ್ವತ್ತೊಕ್ಲು, ಅಯ್ಯಂಗೇರಿ, ಬಲ್ಲಮಾವಟಿ, ಮುತ್ತಾರ್ಮುಡಿ, ಕುಂಬಳದಾಳು.  ವಿರಾಜಪೇಟೆ ತಾಲ್ಲೂಕಿನ ಕದನೂರು, ಮೈತಾಡಿ, ಮಾಲ್ದಾರೆ, ಟಿ.ಶೆಟ್ಟಿಗೇರಿ, ಕುಂದ, ಅರಕೇರಿ ಅರಣ್ಯ-2. ದೇವಮಚ್ಚಿ. ಸೋಮವಾರಪೇಟೆ ತಾಲ್ಲೂಕಿನ ರಂಗಸಮುದ್ರ, ಮಾವಿನಹಳ್ಳ ಅರಣ್ಯ, ಅಂದಗೋವೆ, 7ನೇ ಹೊಸಕೋಟೆ, ಊರುಗುತ್ತಿ, ದುಂಡಳ್ಳಿ, ಚೌಡೇನಹಳ್ಳಿ, ಸಿಡಿಗಳಲೆ, ಹೊನ್ನೆಹಣಕೋಡು, ಚಿಕ್ಕತ್ತೋಳೂರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,