ಮಡಿಕೇರಿ ನಗರ ಸಭಾ ಅಧ್ಯಕ್ಷರ ನೇತೃತ್ವದಲ್ಲಿ ಮಡಿಕೇರಿ ನಗರದ ಕೆಲ ವಾಡ್೯ ಗಳಲ್ಲಿ ಪರಿಶೀಲನೆ ಮಾಡಲಾಯಿತು. ನಿಶ್ಕ್ರಿಯರಾಗಿರುವ ಬೋರ್ ವೆಲ್ ಗಳನ್ನು ಪರಿಶೀಲನೆ ಮಾಡಿ ಮೋಟಾರ್ ಅಳವಡಿಸುದರ ಮೂಲಕ ಮುಂದಿನ ದಿನ ಗಳಲ್ಲಿ ಅಕಸ್ಮಾತ್ ನೀರಿನ ಅಭಾವ ಎದುರಾದರೆ ಆಯಾ ವಾರ್ಡ್ ಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಸನ್ನದ ರಾಗಿಡುವಂತೆ ಅಧ್ಯಕ್ಷರು ಸೂಚಿಸಿದರು.
ಮುಖ್ಯ ವಾಗಿ ಭಗವತಿ ನಗರ ಎಫ್ ಎಂ ಸಿ ಕಾಲೇಜು ಐ ಟಿ ಐ ಹಿಂಭಾಗದ ಬೋರ್ ವೆಲ್ ಗಳ ಪರಿಶೀಲನೆ ನಡೆಸಿ ಕೂಟು ಹೊಳೆಗೂ ಭೇಟಿ ನೀಡಲಾಯಿತು.
ಮಡಿಕೇರಿ ನಗರದ ಜನ ಸಂದಣಿ ಇರುವ ಹಳೆ ಬಸ್ ಸ್ಟಾಂಡ್ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಸ್ಯಾನಿ ಟೈಸ್ ಮಾಡಲಾಯಿತು . ಮಡಿಕೇರಿ ನಗರ ಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಉಪಾಧ್ಯಕ್ಷೆ ಸವಿತಾ ರಾಕೇಶ್ ನಗರ ಸಭಾ ಸದಸ್ಯರಾದ ಮಹೇಶ್ ಜೈನಿ, ಸತೀಶ್, ಅಪ್ಪಣ್ಣ, ಚಂದ್ರ ಶೇಖರ್, ಶ್ವೇತಾ ಪ್ರಶಾಂತ್, ಶಾರದಾ ನಾಗರಾಜ್, ಮಂಜುಳಾ, ಉಷಾ, ಚಿತ್ರಾವತಿ, ಸಬಿತಾ, ಮಡಿಕೇರಿ ನಗರ ಸಭಾ ಆಯುಕ್ತರು, ಸಿಬ್ಬಂದಿ ಹಾಜರಿದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network