Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೇ 13 ರಿಂದ ಅಮ್ಮತ್ತಿ ನಾಡು ಬೋಂದತ ಬಿಳುಗುಂದ ನಲ್ವತೋಕ್ಲು ಗ್ರಾಮದ ಬೇಡು ಹಬ್ಬ


ಅಮ್ಮತ್ತಿ ನಾಡು ಬೋಂದತ ಬಿಳುಗುಂದ ನಲ್ವತೋಕ್ಲು ಗ್ರಾಮದ ಬೋಡು ಹಬ್ಬ ಮೇ 13 ನೇ ತಾರೀಕಿನಿಂದ 15 ಮೇ ವರಗೆ ನಡೆಯಲಿದೆ.

ಮೇ 13 ರಂದು ಪಟ್ಟಣಿ, ಮೇ 14 ರಂದು 2 ತೆರೆ ಹಾಗೂ ಬೋಡ್ ಕಳಿ, ಮೇ 15 ರಂದು ಕುದರೆ ಹಾಗೂ ಚೂಳೆ. ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಬಂದು ಬಳಗ ಹಾಗೂ ನಾಡಿನ ಸರ್ವ ಜನ ಭಾಗವಹಿಸಿ ದೇವರ ಆಶಿರ್ವಾದ ಪಡೆದು ಕೊಳ್ಳಬೇಕೆಂದು ದೇವಾಲಯದ ಅಧ್ಯಕ್ಷರು, ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.