Header Ads Widget

ಸರ್ಚ್ ಕೂರ್ಗ್ ಮೀಡಿಯ

‘ಕಲಿಕಾ ಚೇತರಿಕೆ’ ಹೆಸರಿನಲ್ಲಿ 15 ದಿನ ಮುಂಚಿತವಾಗಿ ಶಾಲೆ ಆರಂಭ: ಸಚಿವ ಬಿ.ಸಿ.ನಾಗೇಶ್


‘ಕಲಿಕಾ ಚೇತರಿಕೆ’ ಹೆಸರಿನಲ್ಲಿ 15 ದಿನ ಮುಂಚಿತವಾಗಿ ಶಾಲೆ ಆರಂಭ: ಸಚಿವ ಬಿ.ಸಿ.ನಾಗೇಶ್

ಶಿಕ್ಷಕರ ನೇಮಕ ಸಂಬಂಧಿಸಿದಂತೆ ಸಿಇಟಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಎಸ್‍ಒಪಿ ಮಾರ್ಗದರ್ಶನದಂತೆ ಪರೀಕ್ಷೆ ನಡೆಸಲಾಗುವುದು.  ಮೇ, 16 ರಿಂದ ಶಾಲೆಗಳು ಆರಂಭವಾಗಲಿದೆ. ‘ಕಲಿಕಾ ಚೇತರಿಕೆ’ ಹೆಸರಿನಲ್ಲಿ 15 ದಿನ ಮುಂಚಿತವಾಗಿ ಶಾಲೆ ಆರಂಭಿಸಲಾಗುತ್ತಿದೆ ಎಂದರು. 

ಅಧಿಕಾರಿಗಳು ಯಾವುದಾದರೂ ಹತ್ತಿರದ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಬೇಕು. ಇದರಿಂದ ಕಲಿಕಾ ಚೇತರಿಕೆ ಹೆಚ್ಚಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.