Header Ads Widget

ಸರ್ಚ್ ಕೂರ್ಗ್ ಮೀಡಿಯ

"ಉತ್ತಮ ಸಾರ್ವಜನಿಕ ಸ್ನೇಹಿ ಗ್ರಾಮ ಪಂಚಾಯಿತಿ" ಪ್ರಶಸ್ತಿಗೆ ಭಾಜನವಾದ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ

"ಉತ್ತಮ ಸಾರ್ವಜನಿಕ ಸ್ನೇಹಿ ಗ್ರಾಮ ಪಂಚಾಯಿತಿ" ಪ್ರಶಸ್ತಿಗೆ ಭಾಜನವಾದ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಗೆ "ಉತ್ತಮ ಸಾರ್ವಜನಿಕ ಸ್ನೇಹಿ ಗ್ರಾಮ ಪಂಚಾಯಿತಿ" ಎಂದು ಪಂಚಾಯತ್ ರಾಜ್ ದಿನದ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯತ್ ಪ್ರಶಸ್ತಿಯನ್ನು‌  ನೀಡಿ ಪ್ರಶಂಸೆ ವ್ಯಕ್ತಪಡಿಸಿದೆ.