Header Ads Widget

ಸರ್ಚ್ ಕೂರ್ಗ್ ಮೀಡಿಯ

2022ರ ಮಡಿಕೇರಿ ದಸರಾ ಜನೋತ್ಸವ ಮಂಟಪಗಳ ತೀರ್ಪು ನೀಡುವ ನಿಗದಿತ ಸಮಯ ಮತ್ತು ಸ್ಥಳಗಳು


2022ರ ಮಡಿಕೇರಿ ದಸರಾ ಜನೋತ್ಸವ ಮಂಟಪಗಳ ತೀರ್ಪು ನೀಡುವ ನಿಗದಿತ ಸಮಯ ಮತ್ತು ಸ್ಥಳಗಳು

1. ಶ್ರೀ ಪೇಟೆ ಶ್ರೀ ರಾಮ ಮಂದಿರ, ತೀರ್ಪಿನ ಸಮಯ. 10.30 P.M. ಸ್ಥಳ: ಕಾಫಿ ಕೃಪ ಕಟ್ಟಡದ ಬಳಿ, ಗಾಂಧಿ ಮೈದಾನ 

2. ಶ್ರೀ ದೇಚೂರು ಶ್ರೀ ರಾಮ ಮಂದಿರ, ತೀರ್ಪಿನ ಸಮಯ: 1.20 A.M. ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

3. ಶ್ರೀ ದಂಡಿನ ಮಾರಿಯಮ್ಮ, ತೀರ್ಪಿನ ಸಮಯ: 2.10 A.M. ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

4. ಶ್ರೀ ಚೌಡೇಶ್ವರಿ, ತೀರ್ಪಿನ ಸಮಯ: 11.00 P.M. ಸ್ಥಳ: ಹೋಟೆಲ್‌ ಪಾಪ್ಯುಲರ್‌ ಮುಂಭಾಗ 

5. ಶ್ರೀ ಕಂಚಿ ಕಾಮಾಕ್ಷಿ, ತೀರ್ಪಿನ ಸಮಯ: 11.40 P.M. ಸ್ಥಳ: ವಿನೋದ್‌ ಮೆಡಿಕಲ್ಸ್ ಮುಂಭಾಗ‌

6. ಶ್ರೀ ಚೌಟಿ ಮಾರಿಯಮ್ಮ, ತೀರ್ಪಿನ ಸಮಯ: 3.00 A.M. ಸ್ಥಳ: ಕಾವೇರಿ ಕಲಾಕ್ಷೇತ್ರ ಮುಂಭಾಗ

7. ಶ್ರೀ ಕೋಟೆ ಮಾರಿಯಮ್ಮ, ತೀರ್ಪಿನ ಸಮಯ: 12.15 A.M. ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್‌ ಸ್ಟ್ಯಾಂಡ್ ಮುಂಭಾಗ‌

8. ಶ್ರೀ ಕೋದಂಡ ರಾಮ, ತೀರ್ಪಿನ ಸಮಯ: 12.45 A.M. ಸ್ಥಳ: ಬಾಟಾ ಶೋರೂಂ ಮುಂಭಾಗ

9. ಶ್ರೀ ಕೋಟೆ ಗಣಪತಿ, ತೀರ್ಪಿನ ಸಮಯ: 3.40 A.M. ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

10. ಶ್ರೀ ಕರವಲೆ ಭಗವತಿ, ತೀರ್ಪಿನ ಸಮಯ: 1.55 A.M. ಸ್ಥಳ: ಸಿಂದೂರು ಬಟ್ಟೆ ಮಳಿಗೆ ಮುಂಭಾಗ