Header Ads Widget

ಸರ್ಚ್ ಕೂರ್ಗ್ ಮೀಡಿಯ

ತಟ್ಟಕೆರೆ ಜೇನು ಕುರುಬ ಸಮುದಾಯದ ಕುಟುಂಬದವರಿಗೆ ಆಧಾರ್ ಕಾರ್ಡ್ ತಿದ್ದುಪಡಿ


ತಟ್ಟಕೆರೆ ಜೇನು ಕುರುಬ ಸಮುದಾಯದ ಕುಟುಂಬದವರಿಗೆ ಆಧಾರ್ ಕಾರ್ಡ್ ತಿದ್ದುಪಡಿ

ಮಡಿಕೇರಿ ಸೆ.05: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಕೆರೆ ಜೇನು ಕುರುಬ ಸಮುದಾಯದ, ಹಕ್ಕು ಪತ್ರ ಹೊಂದಿರುವ ಕುಟುಂಬದವರಿಗೆ ಬಾಳೆಲೆ ಸೇವಾ ಕೇಂದ್ರಕ್ಕೆ ಕರೆದುಕೊಂಡು ಬಂದು ಅವರಿಗೆ ಆಧಾರ್ ಕಾರ್ಡ್, ಜಾತಿ ಆದಾಯ ಹಾಗೂ ರೇಷನ್ ಕಾರ್ಡ್ ಇವುಗಳನ್ನು ಐಟಿಡಿಪಿ ಇಲಾಖೆ ವತಿಯಿಂದ ಸೋಮವಾರ ತಿದ್ದುಪಡಿ ಮಾಡಿಸಲಾಯಿತು.