Header Ads Widget

ಸರ್ಚ್ ಕೂರ್ಗ್ ಮೀಡಿಯ

ನೀಮಾ ಕೊಡಗು ವತಿಯಿಂದ ಮುಕ್ತ ಬ್ಯಾಡ್ಮಿಂಟನ್ ಫೆಸ್ಟ್-2022‌


ನೀಮಾ ಕೊಡಗು ವತಿಯಿಂದ ಮುಕ್ತ ಬ್ಯಾಡ್ಮಿಂಟನ್ ಫೆಸ್ಟ್-2022‌

ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು ಇವರ ವತಿಯಿಂದ ಮುಕ್ತ ಬ್ಯಾಡ್ಮಿಂಟನ್ ಫೆಸ್ಟ್-2022‌ ನ್ನು ದಿನಾಂಕ: 16-10-2022 ರ ಭಾನುವಾರ ಬೆಳ್ಳಿಗೆ 11.00 ಗಂಟೆಯಿಂದ ಮದ್ಯಾಹ್ನ 1.00 ಗಂಟೆಯವರಗೆ  ಮಡಿಕೇರಿ ನಗರದ ಮ್ಯಾನ್ಸ್‌ಕಾಂಪೌಂಡ್‌ ನಲ್ಲಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ವಿಭಾಗಗಳು: ಪುರುಷರ ಸಿಂಗಲ್‌ ಓಪನ್‌, ಪುರುಷರ ಡಬಲ್ಸ್ ಓಪನ್‌, ಮಹಿಳೆಯರ ಸಿಂಗಲ್‌ ಓಪನ್‌, ಮಹಿಳೆಯರ ಡಬಲ್ಸ್ ಓಪನ್‌, ಮಿಕ್ಸ್‌ಡ್ ಡಬಲ್ಸ್ ಓಪನ್‌,‌

ಬಹುಮಾನಗಳು: ಆಕರ್ಷಕ ಟ್ರೋಪಿಗಳು ವಿನ್ನರ್ಸ್‌ ಮತ್ತು ರನ್ನರ್ಸ್‌ ಗಳಿಗೆ ಹಾಗೂ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಸರ್ಟಿಪಿಕೇಟ್‌ ನೀಡಲಾಗುವುದು. 

ನೀತಿ ನಿಯಮಗಳು: 
*ನೋಂದಣಿಗೆ ಕೊನೆಯ ದಿನಾಂಕ 14-10-2022.
* ಸ್ಪರ್ಧಾಳುಗಳು ನೀಮಾ ಸಂಘಟನೆಯವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಉದ್ಯೋಗಿಗಳು, ನೋಂದಾಯಿತ ಆರೋಗ್ಯ ಸೇವೆ ಒದಗಿಸುವವರಿಗೆ ಮಾತ್ರ.
* ಗುರುತು ಹಾಕದ ಬೂಟುಗಳನ್ನು ಮಾತ್ರ ಬಳಸಬೇಕು.
* ಮಾವಿಸ್ 350 ಶಟಲ್‌ ನ್ನು ಬಳಸಬೇಕು.
* ಆಯೋಜಕರ ತಿರ್ಮಾನವೇ ಅಂತಿಮ.

ಪ್ರವೆಶ ಶುಲ್ಕ:  ಪ್ರತಿ  ಸ್ಪರ್ಧಾಳುವಿಗೆ 200/- ರೂಪಾಯಿಗಳು ಮಾತ್ರ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 
ಡಾ. ಲಕ್ಷ್ಮೀಶ ಕೆ.ಎಸ್.‌ ಮೊ: 9880900927, 
ಡಾ. ಶಾಲೀನಿ ಪೊನ್ನಮ್ಮ, ಮೊ: 8762961757