ಹೆಚ್.ಡಿ.ಕುಮಾರ ಸ್ವಾಮಿಯವರಿಗೆ ರಾಜೀನಾಮೆ ಪತ್ರ ವನ್ನು ರವಾನಿಸಿದ ಕೊಡಗು ಜಿಲ್ಲೆಯ ಕೆಲವು ಜೆಡಿಎಸ್ ಪಕ್ಷದ ಪದಾಧಿಕಾರಿಗಳು
ಜೆ.ಡಿ.ಎಸ್ ಪಕ್ಷದ ಕೊಡಗು ಜೆಲ್ಲೆಯ ಹಿರಿಯ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರಾದ ಟಿ.ಸಿ. ಮಂದಣ್ಣ, ಪಿ.ಎಸ್.ಮುತ್ತ, ಎಂ.ಟಿ.ಕಾರ್ಯಪ್ಪ, ವೀರಜ್ ಅಪ್ಪಚ್ಚುರವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪತ್ರ ವನ್ನು ಹೆಚ್.ಡಿ.ಕುಮಾರ ಸ್ವಾಮಿಯವರಿಗೆ ರವಾನಿಸಿದ್ದಾರೆ. ಗಿರಿಜನ ಸಮೂಹದ ನಾಯಕರಾದ ಪಿ.ಎಸ್.ಮುತ್ತ, ಹಿರಿಯ ಅನುಭವಿ ರಾಜಕಾರಣಿ ತೀತೀರ ಸಿ.ಮಂದಣ್ಣ, ವಕೀಲರು ಮಾಜೀ ಜೆಡಿಎಸ್ ವಕ್ತಾರ ಜಿಲ್ಲಾ ಕಾನೂನು ಘಟಕ ಜಿಲ್ಲಾಧ್ಯಕ್ಷ ಮಚ್ಚಾಮಾಡ.ಟಿ.ಕಾರ್ಯಪ್ಪ, ಜೆಡಿಎಸ್ ಜಿಲ್ಲಾ ಯುವ ಘಟಕ ಉಪ ಅಧ್ಯಕ್ಷ ವಾಟೇರಿರ ವೀರಜ್ ಅಪ್ಪಚ್ಚು ಇದೀಗ ಕೊಡಗು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಸದ್ಯದಲ್ಲೇ ಬಿ ಜೆ ಪಿ ಪಕ್ಷ ಸೇರುವ ಮಾಹಿತಿ ಇದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network