Header Ads Widget

Responsive Advertisement

ಹುತ್ತರಿ ಹಬ್ಬದ ಸಿಂಗಾರದೊಂದಿಗೆ ಕಂಗೊಳಿಸುತ್ತಿದೆ ಮಡಿಕೇರಿಯ ಲೈಪ್‌ ಲೈನ್ಸ್ ಟೆಂಡರ್‌ ಚಿಕನ್‌

ಹುತ್ತರಿ ಹಬ್ಬದ ಸಿಂಗಾರದೊಂದಿಗೆ ಕಂಗೊಳಿಸುತ್ತಿದೆ ಮಡಿಕೇರಿಯ ಲೈಪ್‌ ಲೈನ್ಸ್ ಟೆಂಡರ್‌ ಚಿಕನ್‌

ಮಡಿಕೇರಿ: ನಗರದ ಅಂಚೆ ಕಚೇರಿ ಮುಂಭಾಗದಲ್ಲಿರುವ ಲೈಪ್‌ ಲೈನ್‌ ಟೆಂಡರ್‌ ಚಿಕನ್‌ ಮಳಿಗೆಯು ಕೊಡಗಿನ ಹುತ್ತರಿ ಹಬ್ಬದ ಸಂಭ್ರಮದಲ್ಲಿ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಇಲ್ಲಿನ ಸಿಬ್ಬಂದಿಗಳು ಮಳಿಗೆಗೆ ಬರುವ ಗ್ರಾಹಕರೊಂದಿಗೆ ಆತ್ಮೀಯತೆಯಿಂದ ವ್ಯವಹರಿಸುವುದು ಟೆಂಡರ್‌ ಚಿಕನ್‌ ಖರೀದಿಸಲು ಬರುವ ಗ್ರಾಹಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.