Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಜುಲೈ 17ರಂದು ಕಾಫಿ ವಿಚಾರ ಸಂಕಿರಣ

ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಜುಲೈ 17 ರಂದು ಕಾಫಿ ವಿಚಾರ ಸಂಕಿರಣ 

ದಿನಾಂಕ 17/07/2023 ರಂದು (ಸೋಮವಾರ) ಪೂರ್ವಾಹ್ನ 11 ಗಂಟೆಗೆ ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಂಸ್ಥೆಯ ಸಭಾಂಗಣದಲ್ಲಿ ಕಾಫಿ ಮಂಡಳಿ ವತಿಯಿಂದ ಕಾಫಿ ವಿಚಾರ ಸಂಕಿರಣ ವನ್ನು ಏರ್ಪಡಿಸಲಾಗಿದೆ. ಗೊಣೆಕೊಪ್ಪಲು ಕಾಫಿ ಮಂಡಳಿ SLO ಡಾ. ಮುಖಾಯಿಬ್ ವಿಜ್ಞಾನಿಗಳು ಹಾಗು ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು ವಿಚಾರ ಸಂಕಿರಣವನ್ನು  ನಡೆಸಿಕೊಡುತ್ತಾರೆ. ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಫಾರ್ಮರ್ಸ್ ಅಸೋಸಿಯೇಷನ್. ಬಾಳೆಲೆ. ಇದರ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.