Header Ads Widget

ಸರ್ಚ್ ಕೂರ್ಗ್ ಮೀಡಿಯ

ಶಾಲಾ ಮಕ್ಕಳಿಗೆ ಮಡಿಕೇರಿಯ ಕ್ರೆಸೆಂಟ್ ಶಾಲೆಯಲ್ಲಿ ಅರಿವು ಕಾರ್ಯಕ್ರಮ

ಶಾಲಾ ಮಕ್ಕಳಿಗೆ ಮಡಿಕೇರಿಯ ಕ್ರೆಸೆಂಟ್  ಶಾಲೆಯಲ್ಲಿ ಅರಿವು ಕಾರ್ಯಕ್ರಮ 

ಮಡಿಕೇರಿಯ ಕ್ರೆಸೆಂಟ್  ಶಾಲೆಯಲ್ಲಿ  ಸಂಚಾರಿ ನಿಯಮಗಳು, ಮಾದಕ ವಸ್ತುಗಳ ವಿಚಾರ, ಹಾಗೂ ಪೊಲೀಸ್ ಸಹಾಯವಾಣಿ 112 ಗಳ ಬಗ್ಗೆ ಶಾಲಾ ಮಕ್ಕಳಿಗೆ  ಅರಿವು ಮೂಡಿಸುತ್ತಿರುವ ಮಡಿಕೇರಿ ನಗರ ಸಂಚಾರಿ ಎ.ಎಸ್.ಐ ನಂದ. ಇವರೊಂದಿಗೆ ಪ್ರಭಾಕರ್ ರವರು ಇದ್ದರು.