Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಳಮೇಂಗಡ ನರೇಶ್ ರವರ ಮನೆಗೆ ಸಂಸದ ಯದುವೀರ್ ಒಡೆಯರ್ ಭೇಟಿ

ಕೆ.ಬಾಡಗ ನಿವಾಸಿ ಅನಾರೋಗ್ಯದಿಂದ ಅಂಗವೈಫಲ್ಯಕ್ಕೆ ಒಳಗಾದ ಅಳಮೇಂಗಡ ನರೇಶ್ ರವರ ಮನೆಗೆ ಕೊಡಗು-ಮೈಸೂರು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಕ್ಷೇಮ ವಿಚಾರ ನಡೆಸಿದರು.